ಆಯುರ್‌ಒನ್ ಮಾರ್ಟ್
📞 9663869896
ಕರ್ನಾಟಕದ 31 ಜಿಲ್ಲೆಗಳಲ್ಲಿ ವಿಸ್ತರಣೆ

ನಿಮ್ಮ ತಾಲೂಕಿನಲ್ಲಿ ಆಯುರ್‌ಒನ್ ಮಾರ್ಟ್ ವಿತರಕರಾಗಿ

ಆಯುರ್ವೇದ ಔಷಧಿ ಮತ್ತು ವೆಲ್‌ನೆಸ್ ಉತ್ಪನ್ನಗಳ ವಿತರಣೆ — ಉತ್ಪನ್ನ, ಜಾಹೀರಾತು, ವೈದ್ಯರ ತಂಡ, ಆರ್ಡರ್ ಪ್ಯಾನೆಲ್ ಎಲ್ಲಾ ನಾವೇ ಕೊಡ್ತೀವಿ. ನೀವು ನಿಮ್ಮ ಭಾಗ ನೋಡ್ಕೊಂಡ್ರೆ ಸಾಕು.

ವಿತರಕರಾಗಲು ಅರ್ಜಿ ಸಲ್ಲಿಸಿ → 2 ನಿಮಿಷದ ಫಾರ್ಮ್ · ನಮ್ಮ ತಂಡ ನಿಮಗೆ ಕರೆ ಮಾಡುತ್ತದೆ
31ಜಿಲ್ಲೆಗಳ ನೆಟ್‌ವರ್ಕ್
48+ಆಯುರ್ವೇದ ಉತ್ಪನ್ನಗಳು
10,000+ತೃಪ್ತ ಗ್ರಾಹಕರು
BAMSವೈದ್ಯರ ತಂಡ

ನೀವು ಮಾರಾಟ ಮಾಡೋ ಉತ್ಪನ್ನಗಳು

48ಕ್ಕೂ ಹೆಚ್ಚು ಆಯುರ್ವೇದ ಮತ್ತು ವೆಲ್‌ನೆಸ್ ಉತ್ಪನ್ನಗಳ ಸಾಲು

🌿

ಆಯುರ್ವೇದ ಔಷಧಿಗಳು

ಮೂಲವ್ಯಾಧಿ, ಗ್ಯಾಸ್ಟ್ರಿಕ್, ಸಂಧಿನೋವು, ಮಧುಮೇಹಕ್ಕೆ

🦷

ಹಲ್ಲು ಮತ್ತು ಒಸಡು

ಹರ್ಬಲ್ ಟೂತ್ ಪೌಡರ್, ದಂತ ಆರೈಕೆ

💆

ಕೂದಲ ಆರೈಕೆ

ಹೇರ್ ಆಯಿಲ್, ಶಾಂಪೂ, ಕೂದಲು ಉದುರುವಿಕೆಗೆ

🧴

ಚರ್ಮದ ಆರೈಕೆ

ಕ್ರೀಮ್, ಲೋಷನ್, ಫೇಸ್ ವಾಶ್, ಪಾದದ ಕ್ರೀಮ್

🧼

ಹರ್ಬಲ್ ಸೋಪ್

ಗಿಡಮೂಲಿಕೆ ಸೋಪ್ ಮತ್ತು ಕಾಂಬೋ ಬಾಕ್ಸ್

💪

ಟಾನಿಕ್ ಮತ್ತು ಶಕ್ತಿ

ಚ್ಯವನಪ್ರಾಶ್, ಟಾನಿಕ್, ಪುರುಷ-ಮಹಿಳಾ ಆರೋಗ್ಯ

ಪೂರ್ಣ ಪಟ್ಟಿ ಮತ್ತು ವಿತರಕರ ದರ ಕರೆಯಲ್ಲಿ ತಿಳಿಸ್ತೀವಿ.

ಯಾಕೆ ಆಯುರ್‌ಒನ್ ಮಾರ್ಟ್?

ಬರೀ ಮಾಲು ಕೊಟ್ಟು ಕೈ ಬಿಡಲ್ಲ — ಮಾರಾಟ ಆಗೋ ತನಕ ಜೊತೆಗಿರ್ತೀವಿ

📍 ನಿಮ್ಮ ಏರಿಯಾಗೆ ಹಕ್ಕು

ಒಂದು ತಾಲೂಕು/ಜಿಲ್ಲೆಗೆ ಒಬ್ಬರೇ ವಿತರಕರು. ನಿಮ್ಮ ಭಾಗದ ಆರ್ಡರ್ ನಿಮಗೇ.

📣 ಜಾಹೀರಾತು ನಾವೇ ಮಾಡ್ತೀವಿ

Facebook, Instagram, YouTube ಜಾಹೀರಾತು ನಮ್ಮ ಕಡೆಯಿಂದ. ನಿಮ್ಮ ಏರಿಯಾದ ಲೀಡ್ ನಿಮ್ಮ ಪ್ಯಾನೆಲ್‌ಗೆ ಬರುತ್ತೆ.

🩺 ವೈದ್ಯರ ಸಪೋರ್ಟ್

BAMS ವೈದ್ಯರು ಮತ್ತು ಅನುಭವಿ ವೈದ್ಯರ ತಂಡ ಗ್ರಾಹಕರಿಗೆ ಉಚಿತ ಸಲಹೆ ಕೊಡುತ್ತೆ — ಮಾರಾಟ ಸುಲಭ.

💻 CRM ಪ್ಯಾನೆಲ್

ಆರ್ಡರ್, ಸ್ಟಾಕ್, ಡೆಲಿವರಿ, ವಾಲೆಟ್ ಎಲ್ಲಾ ಒಂದೇ ಪ್ಯಾನೆಲ್‌ನಲ್ಲಿ. ಮೊಬೈಲ್‌ನಲ್ಲೂ ನೋಡಬಹುದು.

🚚 COD ಶಿಪ್ಪಿಂಗ್

ಇಂಡಿಯಾ ಪೋಸ್ಟ್ ಮತ್ತು ಕೊರಿಯರ್ ಜೊತೆ ಟೈ-ಅಪ್. ಮನೆ ಬಾಗಿಲಿಗೆ ಡೆಲಿವರಿ, ಕ್ಯಾಶ್ ಆನ್ ಡೆಲಿವರಿ ಸೌಲಭ್ಯ.

🎓 ಪೂರ್ಣ ತರಬೇತಿ

ಉತ್ಪನ್ನ ಮಾಹಿತಿ, ಮಾರಾಟ ತರಬೇತಿ, ಮಾರ್ಕೆಟಿಂಗ್ ಮೆಟೀರಿಯಲ್ — ಎಲ್ಲಾ ಉಚಿತ.

ಹೂಡಿಕೆ ಮತ್ತು ಆದಾಯ

ಸಣ್ಣ ಹೂಡಿಕೆಯಿಂದ ಶುರು ಮಾಡಬಹುದು

₹25,000ಇಂದ ಆರಂಭಿಕ ಸ್ಟಾಕ್
30–60%ವಿತರಕರ ಮಾರ್ಜಿನ್
₹0ಫ್ರಾಂಚೈಸಿ ಶುಲ್ಕ

* ಜಿಲ್ಲೆ ಮತ್ತು ಆಯ್ಕೆ ಮಾಡಿದ ಉತ್ಪನ್ನಗಳ ಮೇಲೆ ವಿವರ ಬದಲಾಗಬಹುದು. ಕರೆಯಲ್ಲಿ ಪೂರ್ಣ ವಿವರ ಕೊಡ್ತೀವಿ.

ಹೇಗೆ ಶುರು ಮಾಡೋದು?

ನಾಲ್ಕೇ ಹೆಜ್ಜೆ

ಫಾರ್ಮ್ ತುಂಬಿ

ಕೆಳಗಿನ ಫಾರ್ಮ್‌ನಲ್ಲಿ ನಿಮ್ಮ ವಿವರ ಕೊಡಿ.

ನಮ್ಮ ಕರೆ

ನಮ್ಮ ತಂಡ ಕರೆ ಮಾಡಿ ನಿಮ್ಮ ಏರಿಯಾ ಖಾಲಿ ಇದೆಯಾ ಅಂತ ಚೆಕ್ ಮಾಡಿ, ಮಾರ್ಜಿನ್ ಮತ್ತು ಷರತ್ತು ವಿವರಿಸುತ್ತೆ.

ಒಪ್ಪಂದ ಮತ್ತು ಸ್ಟಾಕ್

ಒಪ್ಪಂದ ಆದ ಮೇಲೆ ಆರಂಭಿಕ ಸ್ಟಾಕ್ ಮತ್ತು ಪ್ಯಾನೆಲ್ ಲಾಗಿನ್ ಕೊಡ್ತೀವಿ.

ಮಾರಾಟ ಶುರು

ನಿಮ್ಮ ಏರಿಯಾದ ಲೀಡ್ ಮತ್ತು ಆರ್ಡರ್ ನಿಮ್ಮ ಪ್ಯಾನೆಲ್‌ಗೆ ಬರೋಕೆ ಶುರು ಆಗುತ್ತೆ.

ವಿತರಕರಾಗಲು ಅರ್ಜಿ

ವಿವರ ಕೊಡಿ — ನಮ್ಮ ತಂಡ ಕರೆ ಮಾಡುತ್ತದೆ

ನಿಮ್ಮ ಮಾಹಿತಿ ಗೌಪ್ಯವಾಗಿರುತ್ತದೆ. ಯಾವುದೇ ಹಣ ಈಗ ಕಟ್ಟಬೇಕಾಗಿಲ್ಲ.

✅

ಧನ್ಯವಾದಗಳು!

ವಿತರಣೆ ಬಗ್ಗೆ ಮಾತನಾಡಲು ನಮ್ಮ ತಂಡ ಕರೆ ಮಾಡುತ್ತದೆ.

💬 WhatsApp ನಲ್ಲಿ ಮಾತಾಡಿ

ಸಾಮಾನ್ಯ ಪ್ರಶ್ನೆಗಳು

 

ಅನುಭವ ಇಲ್ಲದಿದ್ದರೂ ಮಾಡಬಹುದಾ?

ಹೌದು. ಉತ್ಪನ್ನ ಮಾಹಿತಿ, ಮಾರಾಟ ತರಬೇತಿ ಮತ್ತು ಪ್ಯಾನೆಲ್ ತರಬೇತಿ ನಾವೇ ಕೊಡ್ತೀವಿ.

ಅಂಗಡಿ ಬೇಕಾ?

ಕಡ್ಡಾಯ ಅಲ್ಲ. ಸ್ಟಾಕ್ ಇಡೋಕೆ ಜಾಗ ಇದ್ರೆ ಸಾಕು. ಅಂಗಡಿ ಇದ್ರೆ ಇನ್ನೂ ಒಳ್ಳೇದು.

ಮಾಲು ಮಾರಾಟ ಆಗದಿದ್ರೆ?

ಯಾವ ಉತ್ಪನ್ನಗಳು ನಿಮ್ಮ ಏರಿಯಾಗೆ ಸರಿ ಅಂತ ನಾವೇ ಸಲಹೆ ಕೊಡ್ತೀವಿ, ಜಾಹೀರಾತು ಮೂಲಕ ಗ್ರಾಹಕರನ್ನ ತಂದು ಕೊಡ್ತೀವಿ. ವಿವರ ಕರೆಯಲ್ಲಿ ತಿಳಿಸ್ತೀವಿ.

ಒಂದು ಏರಿಯಾಗೆ ಎಷ್ಟು ವಿತರಕರು?

ಒಬ್ಬರೇ. ಆದ್ದರಿಂದ ಬೇಗ ಅರ್ಜಿ ಹಾಕಿದವರಿಗೆ ಆದ್ಯತೆ.

ಉತ್ಪನ್ನಗಳಿಗೆ ಲೈಸೆನ್ಸ್ ಇದೆಯಾ?

ಹೌದು. ಎಲ್ಲಾ ಉತ್ಪನ್ನಗಳು ಪರವಾನಗಿ ಪಡೆದ ಘಟಕಗಳಲ್ಲಿ ತಯಾರಾಗಿದ್ದು, GST ಬಿಲ್ ಜೊತೆ ಪೂರೈಕೆ ಆಗುತ್ತೆ.

📞 ಕರೆ ಮಾಡಿ 📝 ಅರ್ಜಿ ಸಲ್ಲಿಸಿ